gent ಜೆಂಟ್‍
ನಾಮವಾಚಕ
  1. (ಅಸಂಸ್ಕೃತ) ಸಭ್ಯ; ಸಂಭಾವಿತ; ದೊಡ್ಡ ಮನುಷ್ಯ.
  2. (ಹಾಸ್ಯ ಪ್ರಯೋಗ) ಸಭ್ಯಸೋಗಿ; ಸಂಭಾವಿತನಂತೆ ನಟಿಸುವವನು.
  3. (ಬಹುವಚನದಲ್ಲಿ) (ಅಂಗಡಿಗಳ ಫಲಕಗಳಲ್ಲಿ) ಗಂಡಸರು: gents hairdresser ಗಂಡಸರ ಕ್ಷೌರಿಕ, ಕೇಶಾಲಂಕಾರಿ.
ಪದಗುಚ್ಛ

the Gents (ಬ್ರಿಟಿಷ್‍ ಪ್ರಯೋಗ) (ಆಡುಮಾತು) ಗಂಡಸರ ಸಾರ್ವಜನಿಕ ಶೌಚಗೃಹ, ಶೌಚಾಲಯ.