gens ಜೆನ್‍’
ನಾಮವಾಚಕ
(ಬಹುವಚನ gentes ಉಚ್ಚಾರಣೆ ಜೆನ್‍ಟೀಸ್‍).
  1. (ಪ್ರಾಚೀನ ಪ್ರಯೋಗ) (ಗ್ರೀಕರಲ್ಲಿ, ರೋಮನರಲ್ಲಿ) ಬುಡಕಟ್ಟು; ಬಣ; ಕುಲ; ಒಂದೇ ಮೂಲದ ಮತ್ತು ಹೆಸರು, ಧಾರ್ಮಿಕ ವಿಧಿಗಳನ್ನು ಸಮಾನವಾಗಿ ಹೊಂದಿರುವ ಕುಟುಂಬಗಳ ಗುಂಪು, ವರ್ಗ.
  2. (ಜೀವವಿಜ್ಞಾನ) ಜೀವಿಬಣ; ಜೀವಿಕುಲ; ಪರಸ್ಪರ ಸಂಬಂಧವುಳ್ಳ ಜೀವಿಗಳ ತಂಡ.
  3. ಪೈತೃಕವಂಶ; ಪಿತೃವಂಶ; ತಂದೆಯ ಕಡೆಯಿಂದ ಬಂದ ವಂಶ, ಸಾಲು.