genro ಜೆನ್ರೋ
ನಾಮವಾಚಕ

(ಬಹುವಚನ) (ಅನೇಕ ವೇಳೆ Genro). ಜಪಾನಿನ ಹಿರಿಯ ರಾಜತಂತ್ರಜ್ಞರು.