genre ಷಾನ್ರ್‍
ನಾಮವಾಚಕ
  1. (ಮುಖ್ಯವಾಗಿ ಕಾವ್ಯದ ಯಾ ಕಲೆಯ) ಪ್ರಕಾರ; ಬಗೆ; ಶೈಲಿ; ರೂಪ; ಜಾತಿ.
  2. (ಚಿತ್ರಕಲೆ) ಲೋಕಚಿತ್ರಣ; ಸಾಮಾನ್ಯ ಜನಜೀವನದ ದೃಶ್ಯಗಳನ್ನು ಚಿತ್ರಿಸುವ ಶೈಲಿ.