genizah ಜೇನಿಸ
ನಾಮವಾಚಕ

ಹಾಳಾದ, ತಿರಸ್ಕೃತವಾದ, ಯಾ ಸಂಪ್ರದಾಯಬಾಹಿರವಾದ ಪುಸ್ತಕಗಳನ್ನೂ ಪವಿತ್ರ ಅವಶೇಷಗಳನ್ನೂ ಇಡುವ, ಯೆಹೂದ್ಯರ ಆರಾಧನ ಮಂದಿರಕ್ಕೆ ಸೇರಿದ ಕೋಣೆ.