See also 2genitive
1genitive ಜೆನಿಟಿವ್‍
ಗುಣವಾಚಕ

(ವ್ಯಾಕರಣ) ಷಷ್ಠೀ ವಿಭಕ್ತಿಯ.

See also 1genitive
2genitive ಜೆನಿಟಿವ್‍
ನಾಮವಾಚಕ

(ವ್ಯಾಕರಣ) ಷಷ್ಠೀ ವಿಭಕ್ತಿ; ಸಂಬಂಧಸೂಚಕ ವಿಭಕ್ತಿ.

ಪದಗುಚ್ಛ
  1. genitive absolute ಲ್ಯಾಟಿನ್‍ ಭಾಷೆಯ ಸ್ವತಂತ್ರ ಪಂಚಈ ವಿಭಕ್ತಿಯನ್ನು ಹೋಲುವ ಗ್ರೀಕ್‍ ರೂಪ.
  2. genitive case = 2genitive.