geniculate ಜೆನಿಕ್ಯುಲೇಟ್‍
ಗುಣವಾಚಕ

(ಜೀವವಿಜ್ಞಾನ)

  1. ಮೊಣಕಾಲಿನಂಥ ಕೀಲುಗಳುಳ್ಳ; ಜಾನುಸಂಧಿಯ.
  2. ಕೀಲಿನಲ್ಲಿ ಮೊಣಕಾಲಿನಂತೆ ಬಾಗಿರುವ.