genialize ಜೀನಿಅಲೈಸ್‍
ಸಕರ್ಮಕ ಕ್ರಿಯಾಪದ
  1. ಸಂತೋಷ ಪ್ರಕೃತಿಯುಳ್ಳವನನ್ನಾಗಿ ಮಾಡು; ಸರಸಿಯನ್ನಾಗಿ ಮಾಡು.
  2. ದಯಾಳುವನ್ನಾಗಿ ಮಾಡು.
  3. ಸ್ನೇಹಪರನನ್ನಾಗಿ, ಸಖ್ಯಶೀಲನನ್ನಾಗಿ ಮಾಡು.