geniality ಜೀನಿಆಲಿಟಿ
ನಾಮವಾಚಕ
  1. ಸಂತೋಷದ ಪ್ರಕೃತಿ; ಗೆಲುವು ತುಂಬಿರುವುದು.
  2. ದಯಾಳುತನ; ಕರುಣೆ ತುಂಬಿರುವಿಕೆ.
  3. ಸ್ನೇಹಪರತೆ; ಸಖ್ಯಶೀಲತೆ.