See also 2genial
1genial ಜೀನಿಅಲ್‍, ಜೀನ್ಯಲ್‍
ಗುಣವಾಚಕ
  1. (ವಿರಳ ಪ್ರಯೋಗ) ಮದುವೆಯ; ವಿವಾಹದ; ವೈವಾಹಿಕ; ನಿಷೇಕದ.
  2. (ವಿರಳ ಪ್ರಯೋಗ) ಜನಕ; ಸಂತಾನೋತ್ಪಾದಕ; ಸಂಭೋಗದ: genial bed ಸಂಭೋಗದ ಸೆಜ್ಜೆ.
  3. (ಹವಾ, ವಾಯುಗುಣ, ಮೊದಲಾದವುಗಳ ವಿಷಯದಲ್ಲಿ) ಬೆಳವಣಿಗೆಗೆ ಅನುಕೂಲವಾದ; ಹಿತಕರವಾದ; ಬೆಚ್ಚಗಿರುವ.
  4. ಗೆಲುವು ಉಂಟುಮಾಡುವ; ಉಲ್ಲಾಸಕರ.
  5. ಸಂತೋಷ ಪ್ರಕೃತಿಯ; ಸರಸಿಯಾದ.
  6. ದಯಾಳುವಾದ; ಕರುಣೆ ತುಂಬಿದ.
  7. ಸ್ನೇಹಪರ; ಸಖ್ಯಶೀಲ.
  8. (ವಿರಳ ಪ್ರಯೋಗ) ಪ್ರತಿಭೆಯ; ಪ್ರತಿಭೆಯನ್ನು ಉಳ್ಳ ಯಾ ತೋರಿಸುವ.
See also 1genial
2genial ಜಿನೀಅಲ್‍
ಗುಣವಾಚಕ

(ಅಂಗರಚನಾಶಾಸ್ತ್ರ) ಗದ್ದದ; ಚಿಬುಕದ.