geneva ಜಿನೀವ
ನಾಮವಾಚಕ

ಜಿನೀವ; ಹಾಲಂಡ್ಸ್‍ ಜಿನ್ನು (ಮದ್ಯ); ಧಾನ್ಯದಿಂದ ಆಸವಿಸಿ ‘ಜೂನಿಪರ್‍’ ಹಣ್ಣುಗಳಿಂದ ರುಚಿಗೊಳಿಸಿದ ಒಂದು ಬಗೆಯ ಮದ್ಯ.

Geneva ಜಿನೀವ
ಗುಣವಾಚಕ

(ವಿಶೇಷಕ ಪ್ರಯೋಗ) (ಸ್ವಿಟ್ಸರ್ಲಂಡಿನ) ಜಿನೀವ ನಗರದ ಯಾ ಜಿನೀವ ನಗರದಿಂದ ಬಂದ.