genetically ಜೆ(ಜಿ)ನೆಟಿಕಲಿ
ಕ್ರಿಯಾವಿಶೇಷಣ
  1. ಹುಟ್ಟಿನ, ಉಗಮದ, ಮೂಲದ – ದೃಷ್ಟಿಯಿಂದ.
  2. ತಳಿವಿಜ್ಞಾನದಂತೆ; ತಳಿವಿಜ್ಞಾನದ ಪ್ರಕಾರ.