genesis ಜೆನಿಸಿಸ್‍
ನಾಮವಾಚಕ
  1. (Genesis). ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ ವಿಶ್ವಸೃಷ್ಟಿಯನ್ನು ವಿವರಿಸುವ ಮೊದಲ ಪರ್ವ; ಸೃಷ್ಟಿಪರ್ವ.
  2. ಹುಟ್ಟು; ಮೂಲ; ಉಗಮ.
  3. ಉತ್ಪತ್ತಿ – ಕ್ರಮ ಯಾ ವಿಧಾನ; ಉತ್ಪಾದನಾ ಕ್ರಮ ಯಾ ವಿಭಾಗ.