generously ಜೆನರಸ್‍ಲಿ
ಕ್ರಿಯಾವಿಶೇಷಣ
  1. ಉದಾರವಾಗಿ; ಔದಾರ್ಯದಿಂದ; ಉದಾತ್ತ ಸ್ವಭಾವದಿಂದ.
  2. ದೊಡ್ಡ ಮನಸ್ಸಿನಿಂದ; ವಿಶಾಲ ಹೃದಯದಿಂದ.
  3. ಉದಾರಬುದ್ಧಿಯಿಂದ; ಉದಾರಮನಸ್ಸಿನಿಂದ; ಅಲ್ಪಬುದ್ಧಿ ಯಾ ಪೂರ್ವಗ್ರಹಗಳು ಇಲ್ಲದೆ; ಸಂಕುಚಿತ ಮನೋವೃತ್ತಿ ಯಾ ರಾಗದ್ವೇಷಗಳು ಇಲ್ಲದೆ.
  4. ಕೊಡುಗೈಯಾಗಿ; ಧಾರಾಳವಾಗಿ; ದಾನಶೀಲನಾಗಿ; ದಾನಶೀಲತೆಯಿಂದ.