generous ಜೆನರಸ್‍
ಗುಣವಾಚಕ
  1. ಉದಾರ; ಉದಾರ ಸ್ವಭಾವದ.
  2. ದೊಡ್ಡ ಮನಸ್ಸಿನ; ವಿಶಾಲ ಹೃದಯದ.
  3. ಉದಾರಬುದ್ಧಿಯ; ಅಲ್ಪಬುದ್ಧಿಯಲ್ಲದ ಯಾ ಪೂರ್ವಗ್ರಹಗಳಿಲ್ಲದ; ಸಂಕುಚಿತ ಮನೋವೃತ್ತಿ ಯಾ ರಾಗದ್ವೇಷಗಳು ಇಲ್ಲದ.
  4. ಕೊಡುಗೈಯ; ಧಾರಾಳದ; ದಾನಶೀಲ.
  5. (ನೆಲದ ವಿಷಯದಲ್ಲಿ) ಫಲವತ್ತಾದ; ಹುಲುಸಾದ.
  6. ಹೇರಳ; ಪುಷ್ಕಳ; ಯಥೇಷ್ಟ; ಸಮೃದ್ಧ.
  7. (ವೈನಿನ ವಿಷಯದಲ್ಲಿ) ತೀಕ್ಷ್ಣವಾದ ಮತ್ತು ತುಂಬು ರುಚಿಯ.