generosity ಜೆನರಾಸಿಟಿ
ನಾಮವಾಚಕ
  1. ಉದಾರತೆ; ಔದಾರ್ಯ; ಉದಾರ ಪ್ರಕೃತಿ, ಸ್ವಭಾವ.
  2. ಉದಾರಮನಸ್ಕತೆ; ಉದಾರಬುದ್ಧಿ; ಅಲ್ಪತನ ಯಾ ಪೂರ್ವಗ್ರಹಗಳಿಲ್ಲದಿರುವಿಕೆ; ಸಂಕುಚಿತ ಬುದ್ಧಿ ಯಾ ರಾಗದ್ವೇಷಗಳು ಇಲ್ಲದಿರುವಿಕೆ.
  3. ದೊಡ್ಡಮನಸ್ಸು(ಳ್ಳವನಾಗಿರುವುದು); ವಿಶಾಲ ಹೃದಯತೆ.
  4. ಕೊಡುಗೈತನ; ಧಾರಾಳತೆ; ದಾನಶೀಲತೆ.