generically ಜಿ(ಜೆ)ನೆರಿಕಲಿ
ಕ್ರಿಯಾವಿಶೇಷಣ
  1. ಜಾತಿವಿಶಿಷ್ಟವಾಗಿ; ಒಂದು ಜಾತಿ ಯಾ ವರ್ಗಕ್ಕೆ ವಿಶಿಷ್ಟವಾಗಿ.
  2. ಜಾತ್ಯನ್ವಯವಾಗಿ; ಜಾತಿವಾಚಕವಾಗಿ; ದೊಡ್ಡ ಗುಂಪಿಗೆ ಸೇರಿದ ಯಾವುದಕ್ಕೆ ಬೇಕಾದರೂ ಅನ್ವಯಿಸುವಂತೆ.
  3. ಸಾಮಾನ್ಯವಾಗಿ; ಸಾರ್ವತ್ರಿಕವಾಗಿ.