generic ಜಿ(ಜೆ)ನೆರಿಕ್‍
ಗುಣವಾಚಕ
  1. ಜಾತಿವಿಶಿಷ್ಟವಾದ; ಜಾತಿವೈಶೇಷ್ಯದ; ಒಂದು ಜಾತಿ ಯಾ ವರ್ಗಕ್ಕೆ ವಿಶಿಷ್ಟವಾದ.
  2. ಜಾತ್ಯನ್ವಯದ; ಜಾತಿವಾಚಕವಾದ; ದೊಡ್ಡಗುಂಪಿಗೆ ಸೇರಿದ; ಯಾವುದಕ್ಕೆ ಬೇಕಾದರೂ ಅನ್ವಯಿಸುವಂಥ.
  3. ಸಾಮಾನ್ಯ; ಸಾರ್ವತ್ರಿಕ; ವಿಶಿಷ್ಟವಲ್ಲದ; ಎಲ್ಲಕ್ಕೂ ಅನ್ವಯಿಸುವ.
  4. (ಜೀವವಿಜ್ಞಾನ) ಜಾತಿಯ; ಕುಲದ; ಕುಲಕ್ಕೆ ಸಂಬಂಧಿಸಿದ ಯಾ ಕುಲದ ದರ್ಜೆಯುಳ್ಳ.