generator ಜೆನರೇಟರ್‍
ನಾಮವಾಚಕ
  1. ಜನಕ; ಯಾವುದೇ ಒಂದರ ಹುಟ್ಟಿಗೆ ಕಾರಣನಾದವ(ಳು).
  2. ಉತ್ಪಾದಕ; ಅನಿಲ, ಹಬೆ, ಮೊದಲಾದವುಗಳನ್ನು ಉತ್ಪತ್ತಿ ಮಾಡುವ ಉಪಕರಣ.
  3. ಜನರೇಟರು; ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಯಂತ್ರ, ಉದಾಹರಣೆಗೆ ಡೈನಮೊ.