generational ಜೆನರೇಷನಲ್‍
ಗುಣವಾಚಕ
  1. ಸಂತಾನೋತ್ಪತ್ತಿಯ ಯಾ ಅದಕ್ಕೆ ಸಂಬಂಧಿಸಿದ.
  2. ಸಂತತಿಯ; ತಲೆಮಾರಿನ; ಪೀಳಿಗೆಯ.
  3. ಪೀಳಿಗೆ ಸಂಬಂಧದ; ತಲೆಮಾರುಗಳ ನಡುವಣ ಸಂಬಂಧಗಳಿಗೆ ಸಂಬಂಧಿಸಿದ.