generalship ಜೆನರಲ್‍ಷಿಪ್‍
ನಾಮವಾಚಕ
  1. ಜನರಲ್‍ನ ಅಧಿಕಾರ; ಸೇನಾಪತಿಯ ಅಧಿಕಾರ.
  2. ಯುದ್ಧತಂತ್ರ; ಸಮರಕೌಶಲ.
  3. ವ್ಯವಹಾರ ಕೌಶಲ, ಜಾಣ್ಮೆ; ನಿರ್ವಹಣಾ ಚಾತುರ್ಯ.