generally ಜೆನರಲಿ
ಕ್ರಿಯಾವಿಶೇಷಣ
  1. ಬಹುಮಟ್ಟಿಗೆ; ಬಹುವಾಗಿ; ವ್ಯಾಪಕವಾಗಿ: the new plan was generally welcomed ಹೊಸ ಯೋಜನೆಗೆ ಬಹುಮಟ್ಟಿನ ಸ್ವಾಗತ ದೊರೆಯಿತು.
  2. ಸಾಮಾನ್ಯಾರ್ಥದಲ್ಲಿ; ಸ್ಥೂಲವಾಗಿ; ವಿಶಿಷ್ಟ ಅಂಶಗಳನ್ನು ಲೆಕ್ಕಿಸದೆ; ವಿಶೇಷತಃ ಗಮನಿಸದೆ: generally speaking ಸಾಮಾನ್ಯತಃ, ಸಾಮಾನ್ಯವಾಗಿ – ಹೇಳುವುದಾದರೆ; ಸ್ಥೂಲವಾಗಿ ಹೇಳಿದರೆ.