generalization ಜೆನರಲೈಸೇಷನ್‍
ನಾಮವಾಚಕ
  1. ಸಾಮಾನ್ಯೀಕರಣ:
    1. ಸಾಮಾನ್ಯ ನಿಯಮಗಳ, ಭಾವನೆಯ, ತತ್ತ್ವದ ರೂಪಕ್ಕೆ ತರುವುದು.
    2. (ತರ್ಕ) ಅನುಗಮನ ತರ್ಕದಿಂದ ನಿರ್ಣಯಿಸಿದ ಸಾಮಾನ್ಯ ಭಾವನೆ, ಪ್ರಮೇಯ ಯಾ ಪ್ರತಿಜ್ಞೆ.
  2. (ಬಹು ವೇಳೆ ಹೀನಾರ್ಥದಲ್ಲಿ ಬಳಸುವ ಮಾತಾಗಿ) ಸಾಮಾನ್ಯ ಹೇಳಿಕೆ ಯಾ ಸಾಮಾನ್ಯೀಕರಣ: hasty generalization (ಅತಿ ಕಡಿಮೆ ಆಧಾರಗಳಿಂದ ನಿರ್ಣಯಿಸುವ) ದುಡುಕಿನ, ಅವಸರದ – ಸಾಮಾನ್ಯ ನಿರೂಪಣೆ ಯಾ ಸಾಮಾನ್ಯೀಕರಣ.