generality ಜೆನರ್ಯಾಲಿಟಿ
ನಾಮವಾಚಕ
  1. ಸಾಮಾನ್ಯತೆ; ಸಾಧಾರಣತೆ; ಸಾಧಾರಣ್ಯ; ಎಲ್ಲ ನಿದರ್ಶನಗಳನ್ನೂ ಒಳಗೊಂಡ ಇಡೀ ವರ್ಗಕ್ಕೆ ಅನ್ವಯಿಸುವಿಕೆ.
  2. ಅಸ್ಪಷ್ಟತೆ; ಅನಿಷ್ಕೃಷ್ಟತೆ; ವಿವರಗಳಿಲ್ಲದಿರುವಿಕೆ.
  3. ಸರ್ವಸಾಧಾರಣ, ಸರ್ವಸಾಮಾನ್ಯ – ಅಂಶ, ತತ್ತ್ವ, ಶಾಸನ, ಹೇಳಿಕೆ.
  4. ಪ್ರಧಾನ ಭಾಗ; ಬಹ್ವಂಶ; ಅಧಿಕ ಭಾಗ; ಬಹುಪಾಲು.