genealogy ಜೀ(ಜೆ)ನಿಆಲಜಿ
ನಾಮವಾಚಕ
  1. ವಂಶಾವಳೀ ಕಥನ; ಪ್ರವರ; ವಂಶಾನುಕ್ರಮ ಹೇಳುವುದು; ಕುಲದ ಕಥೆ; ಮೂಲಪುರುಷನಿಂದ ತೊಡಗಿ ಪಿತೃವರ್ಗವನ್ನೆಲ್ಲ ಹೆಸರಿಸಿ ನಡುವೆ ಬರುವವರ ಸ್ಥಾನ ಸೂಚಿಸುವುದು.
  2. ವಂಶಾನ್ವೇಷಣ; ಪೀಳಿಗೆಯನ್ನು ಹುಡುಕಿ ಕಂಡುಹಿಡಿಯುವುದು; ವಂಶವೃಕ್ಷ ಗೊತ್ತುಹಚ್ಚುವುದು.
  3. (ಸಸ್ಯ ಯಾ ಪ್ರಾಣಿ ಆದಿರೂಪದಿಂದ ಮಾರ್ಪಟ್ಟು ವಿವಿಧ ರೂಪಗಳನ್ನು ತಳೆದ) ವಿಕಸನಸರಣಿಯ ನಿರೂಪಣ; ವಿಕಾಸವರ್ಣನೆ.