genealogize ಜೀ(ಜೆ)ನಿಆಲಜೈಸ್‍
ಸಕರ್ಮಕ ಕ್ರಿಯಾಪದ
  1. ವಂಶಮೂಲ ಮತ್ತು ಪರಂಪರೆಯನ್ನು ಹುಡುಕು, ಗುರುತಿಸು; ವಂಶಾನ್ವೇಷಣ ಮಾಡು.
  2. ವಂಶವೃಕ್ಷಗಳನ್ನು ರಚಿಸು, ಬರೆ.