genealogist ಜೀ(ಜೆ)ನಿಆಲಜಿಸ್ಟ್‍
ನಾಮವಾಚಕ
  1. ವಂಶಪರಂಪರಾಶಾಸ್ತ್ರಜ್ಞ.
  2. ವಂಶಾನ್ವೇಷಕ; ವಂಶದ ಮೂಲ ಮತ್ತು ಸಂತತಿಯನ್ನು ಹುಡುಕಿ ಬರೆದಿಡುವವನು.