genealogically ಜೀ(ಜೆ)ನಿಅಲಾಜಿಕಲಿ
ಕ್ರಿಯಾವಿಶೇಷಣ
  1. ವಂಶಪರಂಪರೆಯಾಗಿ; ಸಾಲಿನಿಂದ; ಪೀಳಿಗೆ ಪೀಳಿಗೆಯಾಗಿ.
  2. ವಂಶಾನುಕ್ರಮವಾಗಿ; ವಂಶಾನುಗತವಾಗಿ; ವಂಶಪಾರಂಪರ್ಯವಾಗಿ.