gene ಜೀನ್‍
ನಾಮವಾಚಕ

(ಜೀವವಿಜ್ಞಾನ) ಜೀನು; ಕ್ರೋಮೊಸೋಮಿನ ಒಂದು ಘಟಕವಾಗಿರುವ, ತಂದೆ ತಾಯಿಗಳಿಂದ ಯಾವುದೇ ಆನುವಂಶಿಕ ಅಂಶವನ್ನು ಮುಂದಿನ ಸಂತತಿಗೆ ವರ್ಗಾಯಿಸುವ ಏಕಮಾನ, ಅಂಶ,ಧಾತು.