genderless ಜೆಂಡರ್‍ಲಿಸ್‍
ಗುಣವಾಚಕ

(ವ್ಯಾಕರಣ) ಲಿಂಗವಿಲ್ಲದ; ನಿರ್ಲಿಂಗ; ಲಿಂಗರಹಿತ; ಯಾವ ಲಿಂಗಕ್ಕೂ ಸೇರದ: literarians are still in search of a genderless pronoun of the third person singular ಸಾಹಿತ್ಯ ವಿದ್ವಾಂಸರು ಪ್ರಥಮ ಪುರುಷ ಏಕವಚನದ ಲಿಂಗರಹಿತ ಸರ್ವನಾಮ (ರೂಪ)ಕ್ಕಾಗಿ ಇನ್ನೂ ಹುಡುಕುತ್ತಿದ್ದಾರೆ.