See also 2gender
1gender ಜೆಂಡರ್‍
ನಾಮವಾಚಕ
  1. (ವ್ಯಾಕರಣ) ಲಿಂಗ: masculine, feminine, neuter gender ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ. common gender ಪುಂಸ್ತ್ರೀಲಿಂಗ ಯಾ ಉಭಯಲಿಂಗ.
  2. (ನಾಮವಾಚಕಗಳ, ಸರ್ವನಾಮಗಳ ವಿಷಯದಲ್ಲಿ) ಪುಂ, ಸ್ತ್ರೀ ಯಾ ನಪುಂಸಕ – ವಾಚಕ.
  3. (ಗುಣವಾಚಕಗಳ ವಿಷಯದಲ್ಲಿ) ವಿಶೇಷ್ಯಾನುಗುಣ ರೂಪ; ಪುಂ-, ಸ್ತ್ರೀ – , ಯಾ ನಪುಂಸಕ ವಾಚಕಗಳಾದ ನಾಮವಾಚಕಗಳಿಗೆ ಯಾ ಸರ್ವನಾಮಗಳಿಗೆ ಅನುರೂಪವಾದ ವಿಶೇಷಣ ರೂಪ.
  4. (ಆಡುಮಾತು) (ಸ್ತ್ರೀ ಯಾ ಪುರುಷ) ಜಾತಿ; ವರ್ಗ; ಲಿಂಗ: She has a spirit more masculine than the first gender ಆಕೆಗೆ ಪುರುಷ ಜಾತಿಗೆ ಈರಿದ ಪುಂಸ್ತ್ವ ಇದೆ.
See also 1gender
2gender ಜೆಂಡರ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) = engender.