gendarme ಷಾಂಡಾರ್ಮ್‍
ನಾಮವಾಚಕ
  1. (ಮುಖ್ಯವಾಗಿ ಹ್ರಾನ್ಸಿನಲ್ಲಿ ಪೊಲೀಸು ಕೆಲಸದಲ್ಲಿ ನಿಯುಕ್ತನಾಗಿರುವ)ರಾವುತ ಯಾ ಸೈನಿಕ; ಪೊಲೀಸು ಸೈನಿಕ.
  2. ಅಡ್ಡಕೋಡುಗಲ್ಲು; ಬೆಟ್ಟ ಹತ್ತುವುದರಲ್ಲಿ, ಬೆಟ್ಟದ ಕಡಿದಾದ ಏಣುಗಳಲ್ಲಿ ದಾರಿಗೆ ಅಡ್ಡ ನಿಂತಿರುವ ಕೋಡುಗಲ್ಲು.