genal ಜೀನಲ್‍
ಗುಣವಾಚಕ

(ಪ್ರಾಣಿವಿಜ್ಞಾನ, ಅಂಗರಚನಾಶಾಸ್ತ್ರ) ಜೀನದ:

  1. ಕೆನ್ನೆಯ; ಕಪೋಲದ.
  2. ತಲೆಯ ಪಾರ್ಶ್ವದ; ಶಿರಃಪಾರ್ಶ್ವದ.