See also 2gen
1gen ಜೆನ್‍
ನಾಮವಾಚಕ

(ಅಶಿಷ್ಟ) ಮಾಹಿತಿ; ಸರ್ವಸಾಮಾನ್ಯ ವಿಷಯವಿವರಗಳು; ಸಾರ್ವಜನಿಕ ವಿಷಯಾಂಶ ಗಳು.

See also 1gen
2gen ಜೆನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ genned, ವರ್ತಮಾನ ಕೃದಂತ genning).

(ಅಶಿಷ್ಟ) ಮಾಹಿತಿ ಒದಗಿಸು ( ಅಕರ್ಮಕ ಕ್ರಿಯಾಪದ ಸಹ).

ಪದಗುಚ್ಛ

gen up = 2gen : He wanted information; I had it, I was in a position to gen him up ಅವನಿಗೊಂದು ಮಾಹಿತಿ ಬೇಕಿತ್ತು; ಅದು ನನ್ನ ಹತ್ತಿರ ಇತ್ತು, ನಾನು ಆ ಮಾಹಿತಿಯನ್ನು ಅವನಿಗೆ ಒದಗಿಸಬಲ್ಲವನಾಗಿದ್ದೆ.