gemmy ಜೆಮಿ
ಗುಣವಾಚಕ
  1. ರತ್ನಭರಿತ; ರತ್ನಮಯ; ಮಣಿಮಯ.
  2. ರತ್ನಖಚಿತ; ಮಣಿಖಚಿತ.
  3. ರತ್ನಗಳಂತಹ ವಸ್ತುಗಳಿಂದ ಕಟ್ಟಿದ, ಅಲಂಕರಿಸಿದ.
  4. ರತ್ನದಂಥ.
  5. (ರತ್ನದಂತೆ) ಉಜ್ವಲ; ಪ್ರಕಾಶಮಾನ; ಥಳಥಳಿಸುವ.