gemmule ಜೆಮ್ಯೂಲ್‍
ನಾಮವಾಚಕ
  1. (ಜೀವವಿಜ್ಞಾನ) ಕಿರು ಜೆಮ್ಮ; ಕಿರುಮೊಗ್ಗು; ಅಲ್ಪಾಂಕುರ.
  2. ಜೆಮ್ಯೂಲ್‍; ಡಾರ್ವಿನ್ನನ ಪ್ಯಾಂಜೆನೆಸಿಸ್‍ ವಾದದ ಪ್ರಕಾರ ದೇಹದ ಎಲ್ಲ ಜೀವಕೋಶಗಳಿಂದಲೂ ಪುನರುತ್ಪಾದಕ ಕೋಶಕ್ಕೆ ಆನುವಂಶಿಕ ಅಂಶಗಳನ್ನು ತಂದೊದಗಿಸುವ ಘಟಕಗಳಲ್ಲೊಂದು.