gemmiferous ಜೆಮಿಹರಸ್‍
ಗುಣವಾಚಕ
  1. ರತ್ನಭರಿತ; ರತ್ನಗರ್ಭ; ರತ್ನಗಳನ್ನು, ಪ್ರಶಸ್ತ ಶಿಲೆಗಳನ್ನು ಒಳಗೊಂಡಿರುವ, ನೀಡುವ.
  2. ಅಂಕುರಿತ; ಮೊಗ್ಗು ಹೊತ್ತಿರುವ, ಬಿಟ್ಟಿರುವ.