gemmation ಜೆಮೇಷನ್‍
ನಾಮವಾಚಕ

(ಜೀವವಿಜ್ಞಾನ) ಜೆಈಕರಣ; ಅಂಕುರಜತೆ; ಅಂಕುರಜನ್ಯತೆ; ಮೊಗ್ಗು ತಳಿ; ಜೆಮ್ಮಗಳ, ಅಂಕುರಗಳ ಮೂಲಕ ಆಗುವ ವೃದ್ಧಿ, ಸಂತಾನೋತ್ಪತ್ತಿ.