See also 2gemmate
1gemmate ಜೆಮೇಟ್‍
ಗುಣವಾಚಕ
  1. (ಜೀವವಿಜ್ಞಾನ) ಜೆಮ್ಮಯುಕ್ತ; ಸಾಂಕುರ; ಅಂಕುರಯುಕ್ತ; ಮೊಗ್ಗುಗಳಿರುವ; ಜೆಮ್ಮಗಳಿಂದ ಕೂಡಿದ.
  2. (ಜೀವವಿಜ್ಞಾನ) ಅಂಕುರಜ; ಅಂಕುರಜನ್ಯ; ಮೊಗ್ಗುತಳಿಯ; ಜೆಮ್ಮೀಕರಣ ವಿಧಾನದಿಂದ ಹುಟ್ಟುವ, ವೃದ್ಧಿಯಾಗುವ.
See also 1gemmate
2gemmate ಜೆಮೇಟ್‍
ಅಕರ್ಮಕ ಕ್ರಿಯಾಪದ

(ಜೀವವಿಜ್ಞಾನ) ಜೆಈಕರಿಸು:

  1. ಅಂಕುರಿಸು; ಜೆಮ್ಮ, ಅಂಕುರ, ಮೊಗ್ಗು – ತಳೆ, ಬಿಡು.
  2. ಅಂಕುರಜವಾಗು; ಅಂಕುರಜನ್ಯವಾಗು; ಮೊಗ್ಗುತಳಿಯಾಗು; ಜೆಈಕರಣ ವಿಧಾನದಿಂದ – ಹುಟ್ಟು, ಸಂತಾನೋತ್ಪತ್ತಿಯಾಗು, ವೃದ್ಧಿಯಾಗು.