gemma ಜೆಮ
ನಾಮವಾಚಕ
(ಬಹುವಚನ gemmae).

(ಜೀವವಿಜ್ಞಾನ)

  1. ಜೆಮ್ಮ; ಅಂಕುರ; ಮೊಗ್ಗು; ಎಲೆಮೊಗ್ಗು; ಮುಂದೆ ಎಲೆಗಳಾಗಿ ರೂಪುಗೊಳ್ಳುವ ಮೊಗ್ಗು.
  2. (ಬಂಡೆಪಾಚಿ ಮೊದಲಾದವುಗಳಲ್ಲಿ) ತಾಯಿಗಿಡದಿಂದ ಬೇರ್ಪಟ್ಟು ಸ್ವತಂತ್ರ ಗಿಡವಾಗಿ ಬೆಳೆಯಬಲ್ಲ ಜೀವಕೋಶ ಯಾ ಜೀವಕೋಶಗಳ ಸಮುಚ್ಚಯ.
  3. ಕೆಳಮಟ್ಟದ ಪ್ರಾಣಿಗಳಲ್ಲಿ ಮೊಗ್ಗಿನಂತೆ ಕಾಣಿಸಿಕೊಂಡು, ಆನಂತರ ಬೇರ್ಪಟ್ಟು ಸ್ವತಂತ್ರವಾಗಿ ಬೆಳೆಯಬಲ್ಲ ಭಾಗ.