See also 2geminate
1geminate ಜೆಮಿನಟ್‍
ಗುಣವಾಚಕ

(ಜೀವವಿಜ್ಞಾನ) ಜೋಡಿಜೋಡಿಯಾಗಿ ಕೂಡಿಕೊಂಡಿರುವ; ಜೋಡಿಗಳಲ್ಲಿರುವ; ಎರಡೆರಡಾದ; ಜೊತೆಜೊತೆಯಾದ; ಜೋಡಿ; ಜೊತೆ; ಯುಗ್ಮ; ಯುಗಳ; ಎಣೆ.

See also 1geminate
2geminate ಜೆಮಿನೇಟ್‍
ಸಕರ್ಮಕ ಕ್ರಿಯಾಪದ

(ಜೀವವಿಜ್ಞಾನ) ಎರಡೆರಡು ಮಾಡು; ಜೋಡಿ ಜೋಡಿಯಾಗಿ ಜೋಡಿಸು; ಯುಗ್ಮಗೊಳಿಸು; ಯುಗಳ ಮಾಡು.