See also 2gem
1gem ಜೆಮ್‍
ನಾಮವಾಚಕ
  1. ರತ್ನಮಣಿ; ಹರಳು; (ಮುಖ್ಯವಾಗಿ ಕಡೆದು ಹೊಳಪುಗೊಟ್ಟ) ಪ್ರಶಸ್ತ ಶಿಲೆ.
  2. ರತ್ನ; ಬಹು ಚೆಲುವಾದ ಯಾ ಬೆಲೆಬಾಳುವ ವಸ್ತು.
  3. (ಅಮೂಲ್ಯವೆಂದು ಭಾವಿಸಿದ ವಸ್ತುವಿನ) ಉತ್ಕೃಷ್ಟ ಭಾಗ; ಅತ್ಯುತ್ತಮ ಭಾಗ.
  4. ನಕಾಸೆ ಕೆತ್ತಿದ, ಚಿತ್ತಾರ ಕೆತ್ತಿದ – ಪ್ರಶಸ್ತ ಶಿಲೆ.
See also 1gem
2gem ಜೆಮ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gemmed, ವರ್ತಮಾನ ಕೃದಂತ gemming).

(ರತ್ನಗಳಿಂದ ಯಾ ರತ್ನಗಳಿಂದಲೋ ಎಂಬಂತೆ) ಅಲಂಕರಿಸು; ರತ್ನಾಲಂಕಾರ ಮಾಡು.