gelignite ಜೆಲಿಗ್ನೈಟ್‍
ನಾಮವಾಚಕ

ಜೆಲಿಗ್ನೈಟ್‍; ನೈಟ್ರೊಗ್ಲಿಸರಿನ್‍, ನೈಟ್ರೊ ಸೆಲ್ಯುಲೋಸ್‍, ಪೊಟ್ಯಾಸಿಯಂ ನೈಟ್ರೇಟ್‍ ಮತ್ತು ಮರದಪುಡಿ – ಇವುಗಳನ್ನು ಸೇರಿಸಿ ತಯಾರಿಸಿದ ಸ್ಫೋಟಕ.