gelid ಜಿಲಿಡ್‍
ಗುಣವಾಚಕ
  1. ಹಿಮಶೈತ್ಯದ; ಹಿಮಶೀತಲ; ಹಿಮಗಲ್ಲಿನಷ್ಟು ಶೀತವಾದ.
  2. ಕೊರೆಯುವ; ತೀರ ತಣ್ಣಗಿರುವ; ಅತಿ ಶೀತಲ.