gelder ಗೆಲ್ಡರ್‍
ನಾಮವಾಚಕ
  1. (ಸಾಮಾನ್ಯವಾಗಿ ಗಂಡುಪ್ರಾಣಿಯ) ಜನನಶಕ್ತಿ – ನಾಶಕ, ಕಳೆಯುವವನು; ಬೀಜ ಒಡೆಯುವವನು; ಹಿಡಮಾಡುವವನು.
  2. (ಹೆಣ್ಣು ಪ್ರಾಣಿಯ) ಜನನಶಕ್ತಿ – ನಾಶಕ, ಕಳೆಯುವವನು; ಅಂಡಾಶಯವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯುವವನು.