geld ಗೆಲ್ಡ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಗಂಡುಪ್ರಾಣಿಯ) ಜನಕಶಕ್ತಿ ಕಳೆ; ಬೀಜವೊಡೆ; ಹಿಡಮಾಡು; (ಗಂಡು ಪ್ರಾಣಿಯ) ಬೀಜಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಬಿಡು.
  2. (ಹೆಣ್ಣುಪ್ರಾಣಿಯ) ಜನನಶಕ್ತಿ ಕಳೆ; ಅಂಡಾಶಯವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕು.