See also 2gelation
1gelation ಜಿಲೇಷನ್‍
ನಾಮವಾಚಕ

ಶೀತ ಘನೀಕರಣ; ಶೀತದಿಂದ ಗಡ್ಡೆಕಟ್ಟುವಿಕೆ.

See also 1gelation
2gelation ಜೆಲೇಷನ್‍
ನಾಮವಾಚಕ

ಜೆಲೀಕರಣ; ಜೆಲ್‍ ರೂಪುಗೊಳ್ಳುವಿಕೆ.