gelatinize ಜಿಲ್ಯಾಟಿನೈಸ್‍
ಸಕರ್ಮಕ ಕ್ರಿಯಾಪದ

ಜೆಲಟಿನೀಕರಿಸು:

  1. ಜೆಲಟಿನ್‍ನಂತೆ ಮಾಡು.
  2. ಜೆಲಟಿನ್‍ಯುಕ್ತವನ್ನಾಗಿ ಮಾಡು.
  3. ಜೆಲಟಿನ್‍ ಲೇಪಿಸು.
ಅಕರ್ಮಕ ಕ್ರಿಯಾಪದ

ಜೆಲಟಿನ್‍ನಂತೆ ಆಗು; ಜೆಲಟಿನ್ನಾಗು.