geisha ಗೇಷ
ನಾಮವಾಚಕ
(ಬಹುವಚನ geishas ಯಾ ಅದೇ).
  1. ಗೇಷ; (ಜಪಾನಿನ) ನರ್ತಕಿ; ಕುಣಿದು, ಹಾಡಿ ಗಂಡಸರ ಮನಸ್ಸಂತೋಷ ಪಡಿಸುವವಳು.
  2. ಜಪಾನೀ ವೇಶ್ಯೆ.