See also 2gee  3gee  4gee
1gee ಜೀ
ನಾಮವಾಚಕ

(ಆಡುಮಾತು) ಕುದುರೆ.

See also 1gee  3gee  4gee
2gee ಜೀ
ಭಾವಸೂಚಕ ಅವ್ಯಯ

(ಕುದುರೆ ಮೊದಲಾದವುಗಳಿಗೆ ಹೇಳುವ ಆಜ್ಞೆಯ ಮಾತು.)

  1. ನಡೆ ಮುಂದೆ.
  2. ಬೇಗ, ಬೇಗ! ಜಲ್ದಿ!
  3. (ಒಮ್ಮೊಮ್ಮೆ) ಬಲಕ್ಕೆ (ತಿರುಗು!).
See also 1gee  2gee  4gee
3gee ಜೀ
ಭಾವಸೂಚಕ ಅವ್ಯಯ

(ಅಮೆರಿಕನ್‍ ಪ್ರಯೋಗ) ಪ್ರಮಾಣ, ಪ್ರತಿಜ್ಞೆ, ಹುಡುಕುತ್ತಿದ್ದ ವಸ್ತು ಸಿಕ್ಕಿದ್ದು, ಮೊದಲಾದವುಗಳನ್ನು ಸೂಚಿಸುವ ಉದ್ಗಾರ: ಜೀ! (ಪ್ರಾಯಶಃ ಜೀಸಸ್‍ ಎಂಬ ಉದ್ಗಾರದ ಸಂಕ್ಷಿಪ್ತ).

See also 1gee  2gee  3gee
4gee ಜೀ
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಆಸಾಮಿ; ಇಸಮು.